ವಿಷಯಕ್ಕೆ ಹೋಗು
disgust
- ಹೇಸಿಕೆ, ಹೇಸಿಗೆ, ಹೇವರ, ಹೇವರಿಕೆ, ಹೇವ, ಹೇವೆ, ಹೇಹ, ಚಿಟ್ಟು, ಅವಚರ, ಜುಗುಪ್ಸೆ, ಅಸಹ್ಯ, ಬೇಸರ, ಬೇಸರು, ಬೇಸಱ, ಬೇಸಱು, ರೋಸು, ತಲೆವೇಸರ, ತಲೆಬೇಸರು, ತಲೆಬೇಸರಿಕೆ, ತಲೆವೇಸರು
disgust
- ಬೇಸರು, ಬೇಸಱು, ರೋಸು, ಹೇವರಿಸು, ಹೇಸು, ಅಸಹ್ಯ ಹುಟ್ಟಿಸು, ಬೇಸರಿಸು, ಹೇಸಿಕೆ ಬರಿಸು, ಜುಗುಪ್ಸೆಪಡಿಸು, ತಲೆಬೇಸರು, ಉಬ್ಬಳಿಸು