smooth
ಗೋಚರ
ಇಂಗ್ಲೀಷ್
[ಸಂಪಾದಿಸಿ]ಕ್ರಿಯಾಪದ
[ಸಂಪಾದಿಸಿ]smooth
ಗುಣಪದ
[ಸಂಪಾದಿಸಿ]smooth
- ನಯ, ನಳಿ, ನುಣ್, ನುಣ್ಪು, ನುಂಪು, ನುಣುಪು, ನುಣ್ಣಿತು, ನುಣ್ಣಿತ್ತು, ಮಟ್ಟಣೆ
- ನಯವಾದ, ನುಣುಪಾದ, ಒರಟಿಲ್ಲದ, ಉಬ್ಬು ತಗ್ಗಿಲ್ಲದ, ಏರುಪೇರಿಲ್ಲದ
- (ದ್ರವ ಮಿಶ್ರಣ) ಗಂಟುಗಳಿಲ್ಲದ, ಕಲಕಿಲ್ಲದ
- ಸುಗಮವಾದ, ಸಲೀಸಾದ, ಸರಾಗವಾದ
- ನಿರ್ವಿಘ್ನವಾದ, ತೊಂದರೆಯಿಲ್ಲದ
- ಸೌಜನ್ಯವುಳ್ಳ, ಸೌಮ್ಯವಾದ, ಉದ್ರೇಕಗೊಳ್ಳದ